ಮೈಸೂರು: ಬಿಜೆಪಿ ಸೇರಲು ಮುಂದಾಗಿರುವ ಕೆ.ಪಿ.ನಂಜುಂಡಿ ಭಿಕ್ಷೆ ಬೇಡಲು ಮುಂದಾಗಿದ್ದಾರೆ. ಒಂದು ವೇಳೆ ಅವರಿಗೆ ತಾಕತ್ತಿದ್ರೆ ನನ್ನ ವಿರುದ್ಧ ಸ್ಪರ್ಧಿಸಲಿ ಎಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಗುಡುಗಿದ್ದಾರೆ.