ವಿದ್ಯುತ್ ಇಲ್ಲದ ಸಮಯದಲ್ಲಿಯೂ ವಿತರಣೆ ಮಾಡಲು ತಾಲೂಕು ಆಡಳಿತ ಕ್ರಮ ಕೈಗೊಂಡಿದೆ.ವಿದ್ಯುತ್ ಇಲ್ಲದ ಸಮಯದಲ್ಲಿಯೂ ಮಿನಿ ವಿಧಾನಸೌಧದ ಎರಡು ಕೇಂದ್ರಗಳಲ್ಲಿ ಆರ್.ಟಿ.ಸಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಎರಡು ಪ್ರತ್ಯೇಕ ಕೌಂಟರ್ ಗಳನ್ನು ಸ್ಥಾಪಿಸಲಾಗಿದೆ. ಆರ್.ಟಿ.ಸಿ ಪಹಣಿಯನ್ನು ವಿತರಿಸಲು ಕ್ರಮ ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ ಅಂತ ತಹಶೀಲ್ದಾರ್ ಎಂ. ಶಿವಮೂರ್ತಿ ಹೇಳಿದ್ದಾರೆ.ವಿದ್ಯುಚ್ಛಕ್ತಿ ಇಲ್ಲದ ಸಮಯದಲ್ಲಿಯೂ ಆರ್.ಟಿ.ಸಿ ವಿತರಣೆಗೆ ತಾಲ್ಲೂಕು ಆಡಳಿತವು ಕಟ್ಟುನಿಟ್ಟಿನ