ಮಾಜಿ ಸಿಎಂ ಸಿದ್ಧರಾಮಯ್ಯ ಸಮುದಾಯ ಒಡೆಯುವ ಕೆಲಸ ಮಾಡದೇ ಕುರುಬ ಸಮಾಜದ ನಾಯಕರ ಗೆಲುವಿಗೆ ಸಹಕಾರ ನೀಡಬೇಕೆಂದು ಬಿಜೆಪಿ ಎಂಎಲ್ ಸಿ ಕೋರಿರುವ ಘಟನೆ ನಡೆದಿದೆ. ಮಂಡ್ಯದ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಾರಾಯಣಗೌಡ ಪರ ಪ್ರಚಾರ ನಡೆಸಿದ ನಂಜುಂಡಿ ವಿಶ್ವಕರ್ಮ ಮಾತನಾಡಿ, ಎಂಟಿಬಿ ನಾಗರಾಜು, ಭೈರತಿ ಬಸವರಾಜು, ಸೋಮಶೇಖರ್ ಮತ್ತು ಅಡಗೂರು ವಿಶ್ವನಾಥ್ ಸಚಿವರಾಗಲು ಸಿದ್ದರಾಮಯ್ಯ ಆಶೀರ್ವದಿಸಿ ಪುಣ್ಯದ ಕೆಲಸ ಮಾಡಬೇಕು ಎಂದಿದ್ದಾರೆ. ಸಿದ್ಧರಾಮಯ್ಯ ಹಿಂದುಳಿದ ವರ್ಗಗಳ