ಜುಲೈ 1 ಸಿಂಗಲ್ ಯ್ಯೂಸ್ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲಾಗಿದೆ. ತರಕಾರಿ-ಹಣ್ಣು, ಮಾಂಸ ತರುತ್ತಿದ್ದ ಪ್ಲಾಸ್ಟಿಕ್ ಕವರ್ ಗಳು ಇನ್ಮುಂದೆ ಕಣ್ಣಿಗೆ ಬಿದ್ದರೆ, ಬಿಬಿಎಂಪಿ ದಂಡ ಹಾಕಲಿದೆ. ಸಾಮಾನ್ಯ ಜನ ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ ಹಿಡಿದುಕೊಂಡು ಹೋಗುತ್ತಿದ್ದರೂ ತಡೆದು ನಿಲ್ಲಿಸಿ ಪಾಲಿಕೆಯವರು ಪ್ರಶ್ನಿಸುತ್ತಿದ್ದಾರೆ. ಇನ್ನು ಅಂಗಡಿಗಳಿಗೆ ಭೇಟಿ ಕೊಟ್ಟು ಪ್ಲಾಸ್ಟಿಕ್ ಕಲರ್ ಬಂಡಲ್ ಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ಜುಲೈ 1 ರಿಂದ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತನ್ನ