ಗರ್ಭಿಣಿಯೊಬ್ಬರು ಜನ್ಮ ನೀಡಿದ ಮಗುವಿನ ತೂಕದ ಬಗ್ಗೆ ಕೇಳಿದರೆ ನೀವು ಖಂಡಿತ ಉದ್ಘಾರ ತೆಗೆಯುತ್ತೀರಾ…ಬೀದರ್ ಜಿಲ್ಲೆಯ ಹುಮನಾಬಾದ್ ನ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಮಗುವಿನ ತೂಕ ನೋಡಿ ವೈದ್ಯರು ಸಹ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.ವೈದ್ಯರು ಮತ್ತು ಹೆರಿಗೆ ಸಿಬ್ಬಂದಿ ನಾರ್ಮಲ್ ಹೆರಿಗೆ ಮೂಲಕ ಕೈಗೊಂಡಿದ್ದು, 5 ಕಿಲೋ ತೂಕ ಮಗು ಜನನವಾಗಿದೆ.ಉತ್ತರಕರ್ನಾಟಕದ ಮತ್ತು ಹುಮನಾಬಾದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚು ತೂಕವಿರುವ ಮಗುವಿನ ಜನನವಾಗಿದೆ ಎಂದು ಮುಖ್ಯ ವೈದ್ಯಾಧಿಕಾರಿ ಡಾ. ನಾಗನಾಥ