ಒಂದು ಕಾಲದಲ್ಲಿ ಮನೆ ಕಾಯೋದು ರಸ್ತೆ ಕಾಯೋದು ಅಂದ್ರೆ ನಮಗೆಲ್ಲ ನಂಬಿಕಸ್ಥರು ಅಂದ್ರೆ ಅದು ನೇಪಾಳಿಗಳು. ಗೂರ್ಕ ಕೆಲಸದಲ್ಲಿ ಅವ್ರೂ ಅಷ್ಟು ನಿಯತ್ತು ಉಳಿಸಿಕೊಂಡಿದ್ರು. ಸದ್ಯ ಅಂದಿನ ಆ ನಿಯತ್ತನ್ನೆ ಬಂಡವಾಳ ಮಾಡಿಕೊಂಡಿರೋ ನೇಪಾಳಿಗಳು ಉಂಡಮನೆಗೆ ಕನ್ನಹಾಕೋ ಕಾಯಕದಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಅದ್ರಲ್ಲೂ ಇವ್ರ ಟಾರ್ಗೆಟ್ ರಾಜಕಾರಣಿಗಳು, ಉದ್ಯಮಿಗಳು ಮತ್ತು ಆಗರ್ಭ ಶ್ರೀಮಂತರು. ಎಸ್ ಸಿಲಿಕಾನ್ ಸಿಟಿಯ ಸಿರಿವಂತರು ತಮ್ಮ ಸಂಪತ್ತಿನ ಗುಟ್ಟು ರಟ್ಟಾಗದಿರ್ಟಿ ಅಂತ ನೇಪಾಳಿಗಳನ್ನ