ನಗರದ ಟ್ರಾಫಿಕ್ ಪೊಲೀಸರಿಂದ ಹೊಸ ಟೋಯಿಂಗ್ ವ್ಯವಸ್ಥೆಯ ಚಿಂತನೆ ಶುರುವಾಗಿದೆ.ಸರ್ಕಾರಕ್ಕೆ ಖಾಸಗಿ ರಹಿತ ಟೋಯಿಂಗ್ ಗೆ ಟ್ರಾಫಿಕ್ ಪೊಲೀಸರು ಮನವಿ ಇಟ್ಟಿದ್ದಾರೆ.ಕಳೆದ ಮೀಟಿಂಗ್ ನಲ್ಲಿ ಗೃಹಮಂತ್ರಿ ಪರಮೇಶ್ವರ್ ಮುಂದೆ ಮನವಿ ಇಟ್ಟಿದ್ರು.ಬೆಂಗಳೂರಿನಲ್ಲಿ 10 ಸಂಚಾರಿ ಸಬ್ ಡಿವಿಷನ್ ಗಳನ್ನ ಪೊಲೀಸ್ ಇಲಾಖೆ ಹೊಂದಿದೆ.ಹತ್ತು ಸಬ್ ಡಿವಿಷನ್ ಗಳಿಗೂ ಒಂದೊಂದು ಟೋಯಿಂಗ್ ವಾಹನ ನೀಡುವಂತೆ ಮನವಿ ಮಾಡಲಾಗಿದೆ.ಟ್ರಾಫಿಕ್ ಸಿಬ್ಬಂಧಿಯನ್ನೇ ಬಳಸಿ ಟೋಯಿಂಗ್ ನಡೆಸಲು ಚಿಂತನೆ ನಡೆಸಲಾಗಿದೆ.ಇದಕ್ಕೆ ಸರ್ಕಾರದಿಂದ ಹತ್ತು ಟೋಯಿಂಗ್ ವಾಹನಗಳನ್ನ