ಗೋಮಾಂಸವನ್ನು ಸಂವಿಧಾನದಲ್ಲಿ ನಿಷೇಧಿಸಿಲ್ಲವಾದ್ದರಿಂದ ನಾವು ತಿಂದಿದ್ದೇ ಸರಿ. ಅದನ್ನು ಪ್ರಶ್ನಿಸಲು ನೀವು ಯಾರು ಎಂದು ಖ್ಯಾತ ಸಾಹಿತಿ ಪ್ರೊ.ಮಹೇಶ್ಚಂದ್ರ ಗುರು ತಿರುಗೇಟು ನೀಡಿದ್ದಾರೆ. ಮೈಸೂರಿನ ಕಲಾಭವನದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗೋಮಾಂಸ ಸೇವಿಸುವ ವಿವಾದ ಕುರಿತಂತೆ ಹೇಳಿಕೆ ನೀಡಿದ ಅವರು ನಿನ್ನೆ ಗೋಮಾಂಸ ತಿಂದಿದ್ದೇನೆ, ಇಂದು ತಿನ್ನುತ್ತೇನೆ, ನಾಳೆಯೂ ತಿನ್ನುತ್ತೇವೆ. ಅದನ್ನು ಕೇಳಲು ನೀವು ಯಾರು ಎಂದು ಗುಡುಗಿದ್ದಾರೆ. ಪ್ರೊ.ಭಗವಾನ್ ಮತ್ತು ಪ್ರೊ.ಮಹೇಶ್ಚಂದ್ರಗುರು ಸಮಾಜಕ್ಕೆ ಕಳಂಕ ಎಂದು ಬಿಜೆಪಿ