ಚಿಲುಮೆ ಹಗರಣದ ಸಂಬಂಧ ಎಲೆಕ್ಷನ್ ಕಮಿಷನ್ ಗೆ ದೂರು ನೀಡ್ತೇವೆ .ನಾವೇನು ಮಾಡಿಲ್ಲ ಕಾಂಗ್ರೆಸ್ ಮಾಡಿದೆ ಅಂತಾ ಸಿಎಂ ಹೇಳಿದ್ದಾರೆ.ನಾವು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡ್ತೀವೆ ಎಂದು ಡಿಕೆ ಶಿವಕುಮಾರ್ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ನಾಳೆ ಸಮಯ ನೀಡಿದ್ದಾರೆ,ದೂರು ನೀಡ್ತೀವೆ.ನಾವೇನಾದರು ತಪ್ಪು ಮಾಡಿದ್ರೆ ಅದಕ್ಕೂ ಸಾಕ್ಷಿ ಇರುತ್ತೆ ಅಲ್ವಾ?ಸ್ಟೇಜ್ ಬೈ ಸ್ಟೇಜ್ ಏನೆಲ್ಲಾ ಆಗಿದೆ ಅನ್ನೋ ಮಾಹಿತಿ ಇದೆ.ಚಿಲುಮೆ ಮಾತ್ರವಲ್ಲ ಇದೇ ರೀತಿ ಬೇರೆ ಸಂಸ್ಥೆಯಿಂದಲೂ