ಬೆಂಗಳೂರು: ನಾವು ರಸ್ತೆಯಲ್ಲಿ ನಡೆದು ಹೋಗುವಾಗ ಕೆಲವರು ರಸ್ತೆ ಬದಿಯಲ್ಲಿ ಮೂತ್ರವಿಸರ್ಜನೆ ಮಾಡುವುದನ್ನು ನೋಡಿರುತ್ತೆವೆ.ಅವರು ಯಾವುದೆ ನಾಚಿಕೆಯಿಲ್ಲದೆ ಎಲ್ಲರ ಎದುರು ಇಂತಹ ಹೇಸಿಗೆ ಕೃತ್ಯವನ್ನು ಮಾಡುತ್ತಾರೆ.