ಪುಡಿರೌಡಿ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಪೊಲೀಸರು ಸದಾ ಸನ್ನದ್ಧರಾಗಿದ್ದಾರೆ. ಯಾವುದೇ ರೌಡಿ ಬಾಲ ಬಿಚ್ಚಿದರೆ ನನಗೆ ಹೇಳಿ ಎಂದು ಉತ್ತರ ವಲಯ ಐಜಿಪಿ ಜನರಲ್ಲಿ ಮನವಿ ಮಾಡಿದ್ದಾರೆ.ಬೆಳಗಾವಿ, ಧಾರವಾಡ, ಗದಗ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಮತ್ತೆ ಯಾವುದೇ ರೌಡಿ ಬಾಲ ಬಿಚ್ಚಿದರೆ, ಇಲ್ಲವೇ ಏನಾದ್ರೂ ಗುಂಡಾಗಿರಿ ಮಾಡಿದ್ರೆ ನಂಗೆ ಹೇಳಿ ಎಂದು ಬೆಳಗಾವಿಯ ಉತ್ತರ ವಲಯ ಐಜಿಪಿ ಅಲೋಕಕುಮಾರ ಮನವಿ ಮಾಡಿದ್ದಾರೆ.ಧಾರವಾಡ ಡಿ.ಎ.ಆರ್. ಪರೇಡ್ ಮೈದಾನದಲ್ಲಿ ಪೊಲೀಸ್ ತರಬೇತಿ ಶಾಲೆ