ಮೆಟ್ರೋ ಪಿಲ್ಲರ್ ನಿಂದ ತಾಯಿ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ BMRCL ಇಂಜಿನಿಯರ್ ಗಳ ತಲೆದಂಡವಾಗುತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಈ ವೇಳೆ ಮಾತನಾಡಿದ IISC expert ಚಂದ್ರ ಕಿಶನ್ ಇನ್ನು 4 ದಿನದಲ್ಲಿ IISC ಯಿಂದ ಪಿಲ್ಲರ್ ಕುರಿತು ರಿಸಲ್ಟ್ ಪ್ರಕಟವಾಗುತ್ತೆ ಅಂತಾ ಹೇಳಿದ್ದಾರೆ.ಅಲ್ಲದೆ ಈಗಾಗಲೇ ಶೇ 80.IISC ತಾಂತ್ರಿಕ ತನಿಖೆ ಮುಗಿಸಿದೆ.ಫಿಲ್ಲರ್ ಕುಸಿಯಲು ಮುಖ್ಯ ಕಾರಣ ಅತಿ ಎತ್ತರಕ್ಕೆ ಕಂಬಿ ಕಟ್ಟಿರುವುದೇ ಆಗಿರಬಹುದು.ಸ್ಪಾಟ್ ವಿಸಿಟ್ ,