ಬೆಂಗಳೂರು: ಅತ್ತಿಗೆ-ಮೈದುನನ ಅನೈತಿಕ ಸಂಬಂಧ ವಿಕೋಪಕ್ಕೆ ತೆರಳಿದಾಗ ಮೈದುನ ಅತ್ತಿಗೆಯ ಕತ್ತನ್ನು ಬ್ಲೇಡ್ನಿಂದ ಕತ್ತರಿಸಿ ಪರಾರಿಯಾದ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ.