ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಮತ್ತೆ ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಮತ್ತೊಮ್ಮೆ ಸಂಕಷ್ಟ ಎದುರಾಗೋ ಸಾಧ್ಯತೆಯಿದೆ. ಸಿಬಿಐ ಈ ಸಂಬಂಧ ತನಿಖೆಯನ್ನ ಮುಂದುವರೆಸಿದ್ದು, ಡಿಕೆಶಿ ಹೂಡಿಕೆ ಸಂಬಂಧ ಕೇರಳದ ಖಾಸಗಿ ಚಾನಲ್ಗೆ ನೋಟಿಸ್ ನೀಡಲಾಗಿದೆ.ಡಿಕೆಶಿ ಜೈ ಹಿಂದ್ ಚಾನೆಲ್ನಲ್ಲಿ ಹೂಡಿಕೆ ಮಾಡಿರುವ ಮಾಹಿತಿ ಇದ್ದು, ಈ ಸಂಬಂಧ ನೋಟಿಸ್ ಕೊಟ್ಟು ಚಾನಲ್ ಎಂಡಿ ಬಿ.ಎಸ್.ಶಿಜುಗೆ ಸಿಬಿಐ ಬುಲಾವ್ ಕೊಟ್ಟಿದೆ. ಜನವರಿ 11ರಂದು ಎಲ್ಲಾ ದಾಖಲೆಗಳೊಂದಿಗೆ ಹಾಜರಾಗುವಂತೆ ಆದೇಶಿಸಲಾಗಿದೆ. ಇದಿಷ್ಟೇ