ಅಕ್ರಮ ಸಂಗ್ರಹ : ಮಾಜಿ ಸಂಸದರ ವಿರುದ್ಧ ಕೇಸ್

ಚಿತ್ರದುರ್ಗ, ಶುಕ್ರವಾರ, 8 ನವೆಂಬರ್ 2019 (13:10 IST)

ಮಾಜಿ ಸಂಸದರೊಬ್ಬರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


ನಿರ್ಮಾಣ ಕಾಮಗಾರಿಗೆ ಬಳಸಬೇಕಾದ ಪೈಪುಗಳನ್ನು ಅಕ್ರಮವಾಗಿ ಸಂಗ್ರಹಿಸಿದ ಹಿನ್ನೆಲೆಯಲ್ಲಿ ಚಿತ್ರದುರ್ಗ ಮಾಜಿ ಸಂಸದರಾದ ಅವರ ಮೇಲೆ ಆರೋಪ ಕೇಳಿ ಬಂದಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಸ್ವಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಸೇರಿದಂತೆ ಕುಟುಂಬದ ಇತರೆ ಸದಸ್ಯರ ಮನೆ, ತೋಟದ ಮನೆ ಮತ್ತು ಸಮುದಾಯ ಭವನದಲ್ಲಿ ಅಕ್ರಮವಾಗಿ ಪೈಪುಗಳನ್ನು ಸಂಗ್ರಹ ಮಾಡಿದ್ದಾರೆ ಎಂದು ದೂರಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಸೀತಾರಾಮು ಎಂಬುವವರು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನನ್ವಯ ಲಕ್ಕವಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.





ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹೆಚ್.ಡಿ.ದೇವೇಗೌಡರಿಗೆ ಸಂಸದ ಶ್ರೀನಿವಾಸ್ ಪ್ರಸಾದ್ ಟಾಂಗ್

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ್ರು ರಾಜಕೀಯ ಮಾಡಿಕೊಂಡು ಬಂದಿರೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಅಂತ ...

news

ನನ್ನ ಹೊಡೆದು ಹಾಕಲು ಸುಪಾರಿ ನೀಡಲಾಗಿದೆ- ಹೊಸ ಬಾಂಬ್ ಸಿಡಿಸಿದ ಅನರ್ಹ ಶಾಸಕ

ಮಂಡ್ಯ : ನನ್ನ ಹೊಡೆದು ಹಾಕಲು 50 ಲಕ್ಷ ಸುಪಾರಿ ನೀಡಲಾಗಿದೆ ಎಂದು ಅನರ್ಹ ಶಾಸಕ ನಾರಾಯಣಗೌಡ ಹೊಸ ಬಾಂಬ್ ...

news

ಅಯೋಧ್ಯೆ ತೀರ್ಪು : ರಾಜ್ಯದಲ್ಲಿ ಹೈ ಅಲರ್ಟ್ ಇಲ್ಲ ಎಂದ ಯಡಿಯೂರಪ್ಪ

ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ ಶುರುವಾಗಿರುವಂತೆ ರಾಜ್ಯದಲ್ಲಿ ಅಯೋಧ್ಯೆ ತೀರ್ಪಿಗೂ ಹಾಗೂ ಹೈ ಅಲರ್ಟ್ ...

news

ಸಾಲ ನೀಡಿ ಗೆಳೆಯನ ಹೆಂಡತಿಯ ಜತೆ ಚಕ್ಕಂದವಾಡಿದ ಪಂಚಾಯತ್ ಸದಸ್ಯ

ಚಿತ್ರದುರ್ಗ : ಜಿಲ್ಲಾ ಪಂಚಾಯತ್ ಸದಸ್ಯನೊಬ್ಬ ಸಾಲ ಪಡೆದ ಸ್ನೇಹಿತನ ಹೆಂಡತಿಯ ಜೊತೆಗೆ ಅನೈತಿಕ ಸಂಬಂಧ ...