ಬೆಂಗಳೂರಲ್ಲಿ ಅಕ್ರಮ ಸಿಲಿಂಡರ್ ಮಾಫಿಯಾ ಹೆಚ್ಚಾಗಿದೆ.ಹೀಗಾಗಿ ಲೋಕಲ್ ಸಿಲಿಂಡರ್ ಲೀಕೇಜ್ ಬ್ಲಾಸ್ಟ್ ಆಗಿ 25 ವರ್ಷದ ಯುವಕನ ಸ್ಥಿತಿ ಗಂಭೀರವಾಗಿದೆ.ಬೇಗೂರು ಠಾಣಾ ವ್ಯಾಪ್ತಿಯ ಲಕ್ಷ್ಮಿ ಪುರದಲ್ಲಿ ಘಟನೆ ನಡೆದಿದ್ದು. ಲೋಕಲ್ ಸಿಲಿಂಡರ್ ಲೀಕ್ ಆಗಿ ರೂಂನಲ್ಲಿ ಗ್ಯಾಸ್ ಹಾರಡಿದ್ದೆ.ಅಡುಗೆ ಮಾಡಲು ಬೆಂಕಿ ಹಚ್ಚುತಿದ್ದಂತೆ ಬ್ಲಾಸ್ಟ್ ಸಿಲಿಂಡರ್ ಆಗಿದೆ.ಬ್ಲಾಸ್ಟ್ ತೀವ್ರತೆಗೆ ಇಡಿ ಬಿಲ್ಡಿಂಗ್ ಬಿರುಕು ಬಿದ್ದಿದೆ.ಮೂರು ಮನೆಯ ಬಾಗಿಲು,ಕಿಟಕಿಗಳು ಪಡಿಪುಡಿಯಾಗಿದೆ. 60% ಸುಟ್ಟ ಗಾಯಗೊಂಡ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ