ಯುವತಿಯೊಬ್ಬಳು ವಿಡಿಯೋ ಮಾಡಿ ಆತ್ಮಹತ್ಯೆ ಶರಣಾಗಿದ್ದು, ಆಕೆ ಮೂವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ಎಂಬ ಸಂಶಯ ಕೇಳಿಬಂದಿದೆ. ತನ್ನೊಂದಿಗೆ ಇದ್ದ ಮೂವರು ಗೆಳೆಯರಿಗೆ ವಿಡಿಯೋ ಮೇಸೆಜ್ ಕಳಿಸಿದ್ದ 21 ವರ್ಷದ ಯುವತಿಗೆ ಯುವಕರಿಂದ ಯಾವುದೇ ರಿಯಾಕ್ಷನ್ ಬಂದಿಲ್ಲ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಂಧ್ರದ ನೆಲ್ಲೂರು ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೂವರು ಯುವಕರ ಜೊತೆ ಯುವತಿಗೆ ಅನೈತಿಕ ಸಂಬಂಧ ಇದ್ದ ಕಾರಣಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯ ಮೇಲ್ನೋಟಕ್ಕೆ