ಇಂದು ಸಿಲಿಕಾನ್ ಸಿಟಿಯ ಕೊಡಿಗೆಹಳ್ಳಿಯಲ್ಲಿ ಅನಧಿಕೃತವಾದ ಶೆಡ್ ಗಳನ್ನ ತೆರವು ಮಾಡಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದನ್ವಯ ಬೀದಿಬದಿ ಇದ್ದಾಂತ ಅನಧಿಕೃತ ಅಂಗಡಿ- ಮುಂಗಟ್ಟುಗಳ ತೆರವು ಮಾಡಲಾಗಿತ್ತು. ಖುದ್ದು ಬಿಬಿಎಂಪಿ ಎ ಡಬ್ಲೂ ಇ ಅಧಿಕಾರಿ ಶ್ರೀನಿವಾಸ್ ಮೂರ್ತಿ ಸ್ಥಳಕ್ಕೆ ಆಗಮಿಸಿ ತೆರವು ಕಾರ್ಯಚಾರಣೆ ಮಾಡಿದ್ರು. ಇನ್ನು ಅಧಿಕಾರಿಗಳು ತೆರವು ಮಾಡುತ್ತಿದಂತೆ ಬಡಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಸುಮಾರು ವರ್ಷಗಳಿಂದ ಇದ್ದಾದ ಅಂಗಡಿಯ ನಿವಾಸಿಗಳು ಅಂಗಡಿ ತೆರವು ಮಾಡಬೇಡಿ ಎಂದು ಪರಪರಿಯಾಗಿ