ಬೆಂಗಳೂರು : ಐಎಂಎ ಸಂಸ್ಥೆಯಿಂದ ಬಹುಕೋಟಿ ರೂ.ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯ ನಾಶಕ್ಕೆ ರಾಜಕಾರಣಿ, ಐಪಿಎಸ್ ಅಧಿಕಾರಿಗಳು ಯತ್ನ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈಗಾಗಲೇ ಸಿಬಿಐ ವಶದಲ್ಲಿರುವ ಮನ್ಸೂರ್ ಖಾನ್, ತಾನು ಹಣ ನೀಡಿದ್ದಕ್ಕೆ ಹಲವು ದಾಖಲೆಗಳನ್ನು ಇಟ್ಟಿದ್ದೆ. ಆ ದಾಖಲೆಗಳನ್ನು ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ ಎಂದು ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇದನ್ನ ಜಾಲಾಡಲು ಸಿಬಿಐ, 12 ಜನರ ಮಲ್ಟಿ ಡಿಸಿಪ್ಲಿನರಿ ಇನ್ವೆಸ್ಟಿಗೇಷನ್ ಎಂಬ ವಿಶೇಷ