ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಡರಾತ್ರಿ ಮಾಜಿ ಸಚಿವ ರೋಷನ್ ಬೇಗ್ ರನ್ನು ವಶಕ್ಕೆ ಪಡೆದುಕೊಂಡಿದ್ದ ಎಸ್ ಐ ಟಿ ತನ್ನ ವಿಚಾರಣೆ ಮುಗಿಸಿದೆ.ಮತ್ತೆ ಜುಲೈ 19 ರಂದು ವಿಚಾರಣೆಗೆ ಹಾಜರಾಗಬೇಕೆಂದು ವಿಶೇಷ ತನಿಖಾ ದಳದ ಅಧಿಕಾರಿಗಳು ಬೇಗ್ ಅವರಿಗೆ ಸೂಚಿಸಿದೆ. ವಿಚಾರಣೆ ಬಳಿಕ ಮಾತನಾಡಿರುವ ರೋಷನ್ ಬೇಗ್, ವಿಚಾರಣೆಗಾಗಿ ಎಸ್ ಐ ಟಿಯವರು ಕರೆದುಕೊಂಡು ಹೋಗಿದ್ದರು.ಈಗ ವಿಚಾರಣೆ ಮುಗಿದಿದ್ದು ಮರಳಿ ಕಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ