ಬಹುಕೋಟಿ ವಂಚನೆಯ ಐಎಂಎ ಸಂಸ್ಥೆಯ ಕೇಸ್ ವಿಚಾರಣೆಗಾಗಿ ಎಸ್ ಐ ಟಿ ಎರಡು ಬಾರಿ ನೋಟಿಸ್ ಜಾರಿಮಾಡಿದರೂ ರೋಷನ್ ಬೇಗ್ ಹಾಜರಾಗಿಲ್ಲ.ಪ್ರಕರಣದ ವಿಚಾರಣೆ ನಡೆಸುತ್ತಿರೋ ವಿಶೇಷ ತನಿಖಾ ತಂಡದ ಅಧಿಕಾರಿಗಳ ಹತ್ತಿರ ವಿಚಾರಣೆಗೆ ಹಾಜರಾಗೋದಕ್ಕೆ ಸಧ್ಯಕ್ಕೆ ಆಗುತ್ತಿಲ್ಲ. ಹೀಗಾಗಿ ಸ್ವಲ್ಪ ಕಾಲಾವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ.ಜುಲೈ 11 ರಂದು ರೋಷನ್ ಬೇಗ್ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಮತ್ತೊಮ್ಮೆ ನೊಟೀಸ್ ಜಾರಿ ಮಾಡಿದೆ. ತಮ್ಮ ಸಹಾಯಕನ ಮೂಲಕ ಎಸ್ ಐ