ರಾಜ್ಯಾದ್ಯಂತ ಕೋಟ್ಯಂತರ ರೂ. ವಂಚನೆ ಹಗರಣವಾಗಿರುವ ಐಎಂಎ ಹಗರಣಕ್ಕೆ ಸಂಬಂಧಿಸಿದಂತೆ ವರದಿ ಮಾಡಿರುವ ಮಾಧ್ಯಮಗಳು ಕ್ಷಮೆ ಕೇಳಬೇಕು. ಹೀಗಂತ ಒತ್ತಾಯ ಕೇಳಿಬಂದಿದೆ.ಐ ಎಮ್ ಎ ಸಂಸ್ಥೆ ವಂಚನೆಯ ಪ್ರಕರಣದಲ್ಲಿ ಕೆಲ ಮಾಧ್ಯಮಗಳು ವಿನಾಕಾರಣ ಮುಸ್ಲಿಂ ಹಿರಿಯ ಧರ್ಮಗುರು ಮೌಲಾನ ಮುಫ್ತಿ ಶುಯೇಬ್ ಉಲ್ಲಾಖಾನ್ ರವರನ್ನ ತೇಜೋವಧೆ ಮಾಡುತ್ತಿದ್ದಾರೆಂದು ಆರೋಪಿಸಲಾಗಿದೆ.ಚಾಮರಾಜನಗರದ ಬೀಡಿ ಕಾಲೂನಿಯಲ್ಲಿರುವ ಜಮಾಲ್ ಉಲ್ ಖುರಾನ್ ಅರಬ್ಬಿ ಮದರಸಾದಲ್ಲಿ ಮಾತನಾಡಿದ ಚಾಮರಾಜನಗರ ಜಿಲ್ಲಾ ಮಜ್ಲಿಸೆ ಇಲ್ಮಿಯಾ ಸಮಿತಿಯ ಮೌಲಾನ ಅಬ್ದುಲ್ ಖಾದರ್