ಅನೈತಿಕ ಸಂಬಂಧ ಹಿನ್ನಲೆ ಪತ್ನಿಯನ್ನು ಕೊಲೆಗೈದು ಪತಿ, ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ಆನೇಕಲ್ ತಾಲೂಕಿನ ತಮ್ಮನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.