ಕೊರೊನಾ ಮಹಾಮಾರಿಗೆ ನೆಲಕಚ್ಚಿದ್ದ ಹೋಟೆಲ್ ಉದ್ಯಮ ತದನಂತರ ಕೊಂಚ ಸುಧಾರಿಸಿತ್ತು. ಆದರೆ ಸರ್ಕಾರದ ಕೆಲ ನಿಯಮಗಳಿಂದ ನಿರ್ಬಂಧ & ಸಿಲಿಂಡರ್ಗಳ ಬೆಲೆಯನ್ನ ಬೇಕಾಬಿಟ್ಟಿ ಹೆಚ್ಚಳದ ಎಫೆಕ್ಟ್ ಮತ್ತೆ ಹೋಟೆಲ್ ಮಾಲೀಕರೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಇವರ ಎಲ್ಲಾ ಕುಂದು ಕೊರತೆಗಳನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿ ಪರಿಹಾರ ನೀಡೋಕೆ ಬಿಜೆಪಿ ಮುಂದಾಗಿದೆ. ಅದೇ ನಿಟ್ಟನಲ್ಲಿ ಸಭೆಯನ್ನೂ ನಡೆಸಿದೆ. ಹಾಗಾದ್ರೆ ಮೀಟಿಂಗ್ನಲ್ಲಿ ಏನೆಲ್ಲಾ ಚರ್ಚೆಗಳಾದ್ವುರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ, ರಾಜಕೀಯ ಪಕ್ಷಗಳಿಂದಲೂ