ಅತಿ ಕಳಪೆಯಿಂದ ಸ್ವಲ್ಪ ಉತ್ತಮಗೊಂಡ ಮಾಲಿನ್ಯ ಕಳೆದ ಕೆಲವು ದಿನಗಳಿಂದ ತೀರಾ ಕಳಪೆಯಾಗಿದ್ದ ದೆಹಲಿಯ ವಾಯು ಮಾಲಿನ್ಯದ ಪ್ರಮಾಣ ನಿನ್ನೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ಇಂದು ನಸುಕಿನ ವೇಳೆಯಲ್ಲೂ ದೆಹಲಿಯಲ್ಲಿ ಹಲವು ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿತ್ತು.