ನವದೆಹಲಿ : ಭಾರತದಲ್ಲಿ ಜನರಿಗೆ ಯಾವುದೇ ರೀತಿಯ ಸಂಕಷ್ಟದ ಸಂದರ್ಭದಲ್ಲಿ ನೆರವು ಬೇಕಾದಲ್ಲಿ ಕರೆ ಮಾಡುವ ತುರ್ತು ಕರೆ ಸಂಖ್ಯೆಯನ್ನು ಇದೀಗ ಬದಲಾವಣೆ ಮಾಡಲಾಗಿದೆ.