ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐಗೆ ವಹಿಸಿದ್ದು, ಸಿಬಿಐ ತನಿಖೆಯಲ್ಲೂ ಸಚಿವ ಕೆ.ಜೆ.ಜಾರ್ಜ್ಗೆ ಕ್ಲೀನ್ಚಿಟ್ ದೊರೆಯುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. ರಾಜ್ಯ ಸರಕಾರ ಡಿ.ಕೆ.ರವಿ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಸಿಬಿಐ ತನಿಖೆಯಲ್ಲಿ ಜಾರ್ಜ್ ಅವರಿಗೆ ಕ್ಲೀನ್ಚಿಟ್ ದೊರೆತಿತ್ತು. ಇದೀಗ ಸಿಬಿಐ ತನಿಖೆಯಲ್ಲೂ ಕ್ಲೀನ್ ಚಿಟ್ ದೊರೆಯಲಿದೆ ಎಂದು ತಿಳಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಗುರುತರವಾದ ಪ್ರಕರಣಗಳಿವೆ ಅವರು ರಾಜೀನಾಮೆ ನೀಡಿದ್ದಾರಾ? ಕೇಂದ್ರ ಸಚಿವ ಅನಂತ್