ಬೆಂಗಳೂರು : ಖಾತೆ ಹಂಚಿಕೆ ಬಳಿಕ ಇದೀಗ ಸಿಎಂ ಬಿಎಸ್ ವೈ ಗೆ ಜಿಲ್ಲಾ ಉಸ್ತುವಾರಿ ನೇಮಕ ತಲೆನೋವು ಶುರುವಾಗಿದ್ದು, ಸಿಎಂ ಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡುವುದು ಒಂದು ಸವಾಲಾಗಿದೆ. ಹಿರಿಯ ಸಚಿವರಿಗೆ ಯಾವುದೇ ರೀತಿಯ ಬೇಸರವಾಗದಂತೆ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡುವುದು ಹಾಗೂ ಬೆಂಗಳೂರು, ಬಳ್ಳಾರಿ, ಹಾವೇರಿ, ಬೆಳಗಾವಿ ಜಿಲ್ಲೆಗಳಗೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಮಾಡುವುದು ಸಿಎಂ ಬಿಎಸ್ ವೈ ಗೆ ದೊಡ್ಡ