ನಿನ್ನೆಯಿಂದ ಆರ್ಕಿಡ್ ಸ್ಕೂಲ್ ಮುಂಭಾಗ ದೊಡ್ಡ ಹೈಡ್ರಾಮವೇ ನಡೆಯುತ್ತಿದೆ.ಪೋಷಕರ ಪ್ರತಿಭಟನೆಗೆ ಮಣಿದು DDPI, BEO ಸ್ಥಳಕ್ಕೆ ಬಂದಿದ್ದಾರೆ.ಆರ್ಕಿಡ್ಸ್ ಶಾಲೆಗೆ ಡಿಡಿಪಿಐ ಬೈಲಾಂಜನಪ್ಪ ಆಗಮಿಸಿದ್ದು,ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿದ್ದಾರೆ.ಡಿಡಿಪಿಐ ಬೈಲಾಂಜನಪ್ಪ ಅವರನ್ನ ಪೋಷಕರು ತರಾಟೆಗೆ ತೆಗೆದುಕೊಂಡಿದ್ರು. ಲಂಚ ತೆಗೆದುಕೊಂಡು ಸುಮ್ಮನಿದ್ದೀರಾ ಅಂತಾ ಖಾರದ ಪ್ರಶ್ನೆಯನ್ನ ಪೋಷಕರು ಕೇಳಿದ್ರು.ಪ್ರಿನ್ಸಿಪಲ್ ಹತ್ರ ಸ್ಕೂಲ್ ಡಾಕ್ಯುಮೆಂಟ್ಸ್ ಕೇಳಿದ್ದೆನೆ ತನಿಖೆ ಮಾಡಿ ಹೇಳ್ತಿನಿ ಎಂದು BEO ಹೇಳಿದ್ದು,ಪೋಷಕರು ಮತ್ತು BEO ನಡುವೆ ಮಾತಿನ ಚಕಮಕಿ