ಬೆಂಗಳೂರು : ದಾಂಪತ್ಯ ಜೀವನದಲ್ಲಿ ರೋಮ್ಯಾನ್ಸ್ ಬಹಳ ಮುಖ್ಯ. ಇದು ಸಂಬಂಧವನ್ನು ಗಟ್ಟಿಯಾಗಿಸುತ್ತದೆ. ಆದರೆ ಇದಕ್ಕೆ ಇಬ್ಬರಿಗೂ ಇಷ್ಟವಿರಬೇಕು. ಒಂದು ವೇಳೆ ಬಲವಂತ ಮಾಡಿದರೆ ಸಂಬಂಧ ಹಾಳಾಗಬಹುದು. ಆದ್ದರಿಂದ ಇಂತಹ ಸಂದರ್ಭಗಳಲ್ಲಿ ಸಂಭೋಗ ನಡೆಸದಿರುವುದೇ ಉತ್ತಮ. *ದೇಹದ ಯಾವುದೊಂದು ಭಾಗಕ್ಕೆ ಗಾಯವಾದಾಗ ದಂಪತಿಗಳು ಪರಸ್ಪರ ಮಾತನಾಡಿಕೊಂಡು ಪ್ರಣಯಕೇಳಿಯನ್ನು ಮುಂದೂಡುವುದು ಒಳಿತು. * ದುಃಖದ ಸನ್ನಿವೇಶ ಎದುರಾದಾಗ ಕಾಮಕೇಳಿಗಿಳಿದರೆ, ಮನಸಿಗಾದ ಗಾಯ ಇನ್ನಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಈ ವೇಳೆ ನಿಮ್ಮ ಮನಸ್ಸನ್ನು