ಈರುಳ್ಳಿ ಬೆಲೆಯಲ್ಲಿ ಬಾರಿ ಹೆಚ್ಚಳ ಸಾಧ್ಯತೆ ಇದೆ.ಈಗಾಗಲೇ ಈರುಳ್ಳಿ ಬೆಲೆ ಏರುಮುಖವಾಗ್ತಿದೆ.ಈ ಹಿಂದೆ ಹೋಲ್ ಸೇಲ್ ಬೆಲೆ ಪ್ರತಿ ಕೇಜಿಗೆ 1೦ರೂಪಾಯಿ ಇತ್ತು.ಇದೀಗ ಹೋಲ್ ಸೇಲ್ ದರ 25ರೂಪಾಯಿ ತಲುಪಿದೆ.ಕಳೆದವಾರ 15ರಿಂದ 2೦ರೂಪಾಯಿಗೆ ಈರುಳ್ಳಿ ಜನರ ಕೈ ತಲುಪುತ್ತಿತ್ತು .ಇದೀಗ ಈರುಳ್ಳಿ ಬೆಲೆ ದೀಢಿರ್ ಹೆಚ್ಚಳವಾಗಿದೆ.ಪ್ರತಿ ಕೆಜಿಗೆ ಈರಳ್ಳಿ 30ರಿಂದ 40ರೂಪಾಯಿ ತಲುಪಿದೆ.ಈರುಳ್ಳಿ ಬೆಲ ಮುಂದಿನ ದಿನಗಳಲ್ಲಿ ನೂರರ ಗಡಿ ದಾಟುವ ಸಾಧ್ಯತೆ ಇದೆ.ಈರುಳ್ಳಿ ಬೆಲೆ ಹೆಚ್ಚಳ ಗ್ರಾಹಕರನ್ನ ಕಂಗೆಡಿಸೋದು