ಬೆಂಗಳೂರು : ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹೊಸವರ್ಷವೇ ಬಂಡವಾಳವಾಗಿದ್ದು, ಆ ಕಾರಣಕ್ಕಾಗಿ ಹೊಸ ವರ್ಷಕ್ಕೆ ಬಾರಿ ಡಿಮ್ಯಾಂಡ್ ವಿರುವ ಮದ್ಯದ ಮಾರಾಟದಲ್ಲಿ ಶೇಕಡಾ 15ರಿಂದ 20ರಷ್ಟು ಹೆಚ್ಚಳವಾಗಿದೆ. 2016ರಲ್ಲಿ ಡಿಸೆಂಬರ್ 31ರ ಮದ್ಯ ಮಾರಾಟದ ವಹಿವಾಟು 31 ಕೋಟಿ ಇದ್ದರೆ, 2017ರಲ್ಲಿ 12 ಕೋಟಿಗೆ ಕುಸಿತ ಕಂಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಧ್ಯರಾತ್ರಿ 2 ಗಂಟೆವರೆಗೂ ಮದ್ಯ ಮಾರಾಟ ಮಾಡಲು ಬಾರ್ & ರೆಸ್ಟೋರೆಂಟ್ ಮತ್ತು ಹೋಟೆಲ್ ಗಳಿಗೆ ಅನುಮತಿ