ರಾಜ್ಯದಲ್ಲಿ 4-5 ದಿನಗಳಿ ಶೀತ ವಾತಾವರಣ ನಿರ್ಮಾಣವಾಗಿದ್ದು, ಹಲವೆಡೆ ದಿನವಿಡಿ ಮಳೆಯಾಗ್ತಿದೆ. ಒಂದ್ಕಡೆ ವಿಪರೀತ ಚಳಿ, ಇನ್ನೊಂದ್ಕಡೆ ಸೈಕ್ಲೋನ್ ಎಫೆಕ್ಟ್ನಿಂದ ಮಳೆ ಎಡೆಬಿಡದೆ ಸುರೀತಿದೆ.