ಬೆಂಗಳೂರಿನಲ್ಲಿ ನಡೆಯುತ್ತಿರುವ ಪ್ರಸಿದ್ಧ ಏರ್ ಶೋಯಿಂದ ಹೊಟೇಲ್ ರೂಂಗಳು ಭರ್ಜರಿಯಾಗಿ ಬುಕ್ಕಿಂಗ್ ಆಗ್ತಿದೆ.ಇದರ ಜೊತೆಗೆ ಜಿ-20 ಮತ್ತು ಹಲವಾರು ಕಾರ್ಯಕ್ರಮಗಳಿಂದ ಹೋಟಲ್ ಫುಲ್ ಆಗಿದೆ.