ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಮಂಕಿ ಕ್ಯಾಪ್ ಕಳ್ಳರು ಫೀಲ್ಡಿಗೆ ಇಳಿದಿದ್ದಾರೆ. ಮೆಡಿಕಲ್ ಸ್ಟೋರ್ ಗಳೇ ಇವರ ಟಾರ್ಗೆಟ್ ಆಗಿವೆ. ಮೆಡಿಕಲ್ ಸಿಬ್ಬಂದಿ ಒಳಗಿದ್ದಾಗಲೇ ಶೆಟರ್ ಮುರಿದು ಒಳಗೆ ಎಂಟ್ರಿ ಕೊಡುತ್ತಾರೆ. ಇನ್ನು ಒಬ್ಬ ರೋಡ್ ನಲ್ಲಿ ಅಬ್ಸರ್ವ್ ಮಾಡ್ತಾನೆ, ಮತ್ತೊಬ್ಬ ಶೆಟರ್ ಮುರೀತಾನೆ. ಇದು ಮಂಕಿ ಕ್ಯಾಪ್ ಕಳ್ಳರ ಮೋಡಸ್ ಆಪರೆಟಿಂಗ್ ಆಗಿದೆ. ಬೈಕ್ ಗಳಲ್ಲಿ ಬರ್ತಾರೆ ಕ್ಷಣಾರ್ಧದಲ್ಲಿ ಶೆಟರ್ ಮುರೀತಾರೆ. ಶೆಟರ್ ಮುರಿದು ಕಳ್ಳ ಬೆಕ್ಕಿನಂತೆ ಮೆಡಿಕಲ್ ಮಳಿಗೆಯಲ್ಲಿ