ಗಡಿನಾಡಿನಲ್ಲಿ ಕಾರ್ಖಾನೆಗಳ ಸ್ಥಾಪನೆಗೆ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಪರಿಸರ ಮಾಲಿನ್ಯದಿಂದ ತಡೆಯಲು ಎಪಿಲಾನ್ ಕಾರ್ಬನ್ ಪ್ರೈವೇಟ್ ಲಿ. ನಿಂದ ತೋರಣಗಲ್ಲು ಹತ್ತಿರ ಕಲ್ಲಿದ್ದಲು ಡಾಂಬರ್ ಕಾರ್ಖಾನೆ ವಿಸ್ತರಣೆ ಹಾಗೂ ಇಂಗಾಲ ಕಪ್ಪ ಎರಡು ಕಾರ್ಖಾನೆ ಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ.ಬಳ್ಳಾರಿಯಲ್ಲಿ ಧರಣಿ ಸತ್ಯಾಗ್ರಹ ಮಾಡಿದ ಸ್ಥಳೀಯರು, ಪರಿಸರ ಹಾನಿಕಾರಕ ಕೆಮಿಕಲ್ ಕಾರ್ಖಾನೆ ಸೇರಿದಂತೆ ಸರ್ಕಾರದ ನೀತಿ ನಿಯಮಗಳನ್ನು ಧಿಕ್ಕರಿಸಿ ಜೀವನವನ್ನು ನಾಶ ಮಾಡಲು ಕಾರ್ಖಾನೆಗಳು ಮುಂದಾಗಿವೆ. ಹಲವಾರು ಕಾರ್ಖಾನೆಗಳನ್ನು ಅಭಿಪ್ರಾಯ