ಕರ್ನಾಟಕ ಲೋಕ ಸೇವಾ ಆಯೋಗವು 2017 - 2018 ರಲ್ಲಿ ನಡೆಸಿದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಕರೆದಿತ್ತು.ಈ ಪರೀಕ್ಷೆಯಲ್ಲಿ ಇಂಡಿಯಾ 4 ಐ ಎಸ್ ಎಸ್ ಅಕಾಡಮಿ ವತಿಯಿಂದ ಸುಮಾರು 106 ವಿದ್ಯಾರ್ಥಿಗಳು ತರಬೇತಿ ಪಡೆದು ಪರೀಕ್ಷೆ ಬರೆದು 64 ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಸೆಪ್ಟೆಂಬರ್ 05 ನೇ ತಾರೀಖು ಈ ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ.ಈ ಅಕಾಡಮಿಯಿಂದ ಈ ಬಾರಿ 64 ವಿಧ್ಯಾರ್ಥಿಗಳು ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆ