ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹುಬ್ಬಳ್ಳಿಯಲ್ಲಿ ಭಾರತ ಎ ತಂಡ ಹಾಗೂ ಶ್ರೀಲಂಕಾ ಎ ತಂಡದ ಅನಧಿಕೃತ ಕ್ರಿಕೆಟ್ ಪಂದ್ಯಾವಳಿಯ ಎರಡನೇ ಪಂದ್ಯವು ನಾಳೆ ಬೆಳಗ್ಗೆ 9-30ಕ್ಕೆ ನಡೆಯಲಿದೆ. ಇಲ್ಲಿನ ರಾಜನಗರದ ಕೆ ಎಸ್ ಸಿ ಎ ಮೈದಾನದಲ್ಲಿ ಪಂದ್ಯ ನಡೆಯಲಿದೆ ಎಂದು ಕೆ ಎಸ್ ಸಿ ಎ ಸಂಚಾಲಕ ಬಾಬಾ ಬೂಸದ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಬೆಳಗ್ಗೆ ಜರುಗಲಿರುವ ಭಾರತದ ಹಾಗೂ ಶ್ರೀಲಂಕಾ ಅನಧಿಕೃತ ಕ್ರಿಕೆಟ್ ಸರಣಿಯ