ಬೆಂಗಳೂರು : ಇಂಡಿಯಾ ಹೆಸರು ಭಾರತ್ ಎಂದು ಬದಲಾವಣೆ ಮಾಡುತ್ತಿರುವುದು ಕೇವಲ ರಾಜಕಾರಣಕ್ಕೆ ಮಾತ್ರ ಎಂದು ಕೇಂದ್ರದ ನಡೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿರೋಧಿಸಿದ್ದಾರೆ. ಇಂಡಿಯಾ ಹೆಸರು ಬದಲಾವಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯುನೈಟೆಡ್ ನೇಷನ್ಸ್ ಹೋಗಿ ಇವರೆಲ್ಲ ನೋಡಲಿ. ಪ್ರಧಾನಿಗಳು, ವಿದೇಶಾಂಗ ಮಂತ್ರಿಗಳು ಹೋಗುತ್ತಾರೆ ಅಲ್ಲವಾ, ಅಲ್ಲಿ ಮೊದಲು ನೋಡಲಿ. ಅಲ್ಲಿ ಬೋರ್ಡ್ ಇಟ್ಟಿದ್ದಾರೆ. ಅಲ್ಲಿ ಇಂಡಿಯಾ ಅಂತ ಹೆಸರು ಇಟ್ಟಿದ್ದಾರೆ. ಕಾನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಂತ