ಕೇರಳದ ತ್ರಿಶೂರ್ನಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಕಾಯಿಲೆಯ ಸಾವು ವರದಿಯಾಗಿದೆ. ಚಾವಕ್ಕಾಡ್ನ ಕುರಿನಿಯೂರು ಮೂಲದ 22 ವರ್ಷದ ಯುವಕನೋರ್ವ ಈ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಪುಣೆ ವೈರಾಲಜಿ ಲ್ಯಾಬ್ನ ಫಲಿತಾಂಶ ದೃಢಪಡಿಸಿದೆ.