ಭಾರತ – ಪಾಕಿಸ್ತಾನ ನಡುವೆ ಈಗಾಗಲೇ ಕಾಶ್ಮೀರ ವಿಷಯ ವಿವಾದವೆಬ್ಬಿಸಿದೆ. ಈ ನಡುವೆ ಪಾಕ್ ಗೆ ಹೋಗಿ ಹಾಡು ಹಾಡಿರೋ ಭಾರತೀಯ ಸಿಂಗರ್ ಗೆ ತಕ್ಕ ಶಾಸ್ತಿ ಮಾಡಲಾಗಿದೆ. ಪಾಕಿಸ್ತಾನ ಈಗಾಗಲೇ ತನ್ನ ನೆಲದಲ್ಲಿ ಭಾರತೀಯ ಚಲನಚಿತ್ರಗಳ ಪ್ರದರ್ಶನ ಹಾಗೂ ಚಿತ್ರಗೀತೆಗಳನ್ನು ನಿಷೇಧ ಮಾಡಿದೆ. ಈ ನಡುವೆ ಭಾರತೀಯ ಸಿಂಗರ್ ಮಿಕಾ ಸಿಂಗ್ ಪಾಕ್ ನಲ್ಲಿ ಸಂಗೀತ ಸಮಾರಂಭ ನೀಡಿದ್ದಾರೆ. ಮಿಕಾ ಸಿಂಗ್ ಹಾಡಿರೋ ವಿಡಿಯೋ ಪಾಕಿಸ್ತಾನದಿಂದ ವೈರಲ್ ಆಗುತ್ತಿರೋವಂತೆ