ಒಂದು ಕಾಲದಲ್ಲಿ ಅದೆಷ್ಟೋ ಪಾಡಪಾಯಿ ಜನರ ಹೊಟ್ಟೆ ತುಂಬಿಸಿ, ಮಿಂಚಿದ ಇಂದಿರಾ ಕ್ಯಾಂಟೀನ್ಗಳು ಕಳೆದ ಬಿಜೆಪಿ ಸರ್ಕಾರದಲ್ಲಿ ತಮ್ಮ ಕಳೆಯನ್ನು ಕಳೆದುಕೊಂಡಿತ್ತು, ಈಗ ನೂತನ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಕನಸಿನ ಕೂಸಿನ ಇಂದಿರ್ ಕ್ಯಾಂಟಿನ್ ಬಾಗಿಲು ಬಂದ್ ಮಾಡಿದ ಬಿಜೆಪಿ ಸರ್ಕಾರಕ್ಕೆ ಈಗ ಅಫ್ ಇಡೋದಕ್ಕೆ ಕಾಂಗ್ರೇಸ್ ಸರ್ಕಾರ ಮುಂದಾಗಿದೆ, ಬಡವರ ಪಾಲಿನ ಅನ್ನಪೂರ್ಣೇಶ್ವರಿ ಅಂತನ್ನೇ ಕರೆಸಿ ಕೋಳುತ್ತಿದ ಇಂದಿರ್ ಕ್ಯಾಂಟಿನ್ ಗೆ ಮತ್ತೆ ಮರು ಜೀವ ನೀಡೋದಕ್ಕೆ ಕಾಂಗ್ರೇಸ್