ಎರೆಡೆರಡು ಬಾರಿ ಇಂದಿರಾ ಕ್ಯಾಂಟೀನ್ ಗೆ ಉದ್ಘಾಟನೆ ಭಾಗ್ಯವನ್ನು ಪ್ರಭಾವಿ ಶಾಸಕ ನೀಡಿರುವ ಘಟನೆ ನಡೆದಿದೆ. ಮಾಜಿ ಸಚಿವ ಹಾಗೂ ಶಾಸಕ ಎಚ್.ಕೆ. ಪಾಟೀಲ ಒಂದೇ ಇಂದಿರಾ ಕ್ಯಾಂಟಿನ್ ಗೆ ಎರೆಡು ಬಾರಿ ಉದ್ಘಾಟನೆ ಭಾಗ್ಯ ಕರುಣಿಸಿದ್ದಾರೆ.ಉದ್ಘಾಟನೆ ಹೆಸರಲ್ಲಿ ಹಣ ದುಂದು ವೆಚ್ಚ ಮಾಡಿದ ನಗರಸಭೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾರ್ಚ್ 27 ಕ್ಕೆ ಉದ್ಘಾಟನೆಗೊಂಡಿದ್ದ ಇಂದಿರಾ ಕ್ಯಾಂಟೀನ್ ನನ್ನು ಮತ್ತೆ ಇಂದು ಉದ್ಘಾಟನೆ ಮಾಡಲಾಗಿದೆ. ಗದಗನ ಬೆಟಗೇರಿಯ