ಇಂದೂ ಕೂಡ ಕಾಂಗ್ರೆಸ್ ಅಭ್ಯರ್ಥಿಗಳ ಲಿಸ್ಟ್ ರಿಲೀಸ್ ಡೌಟ್ ಎನ್ನಲಾಗಿದೆ. ಬಂಡಾಯ ಭೀತಿ ಹಿನ್ನೆಲೆ ಹೈಕಮಾಂಡ್ ಪಟ್ಟಿಗೆ ತಡೆಯೊಡ್ಡಿದ್ದಾರೆ.