ಒಂದು ಕಡೆ ಜನ ನಾವು ಕರೆಂಟ್ ಬಿಲ್ಲ್ ಕಟ್ಟೋದಿಲ್ಲ ಅಂತಾರ್ವೆ, ಸರ್ಕಾರ ಜನರಿಗೆ ಕೊಟ್ಟಿರೋ ಗ್ಯಾರಂಟಿ ಗಳನ್ನ ಈಡೇರಿಸಿ ಅಂತ ಬಿಜೆಪಿ, ಜೆಡಿಎಸ್ ನವರು ಸೌಂಡ್ ಮಾಡ್ತಾರ್ವೆ ಇದೆಲ್ಲದರ ಮಧ್ಯೆ ಮಿನಿಸ್ಟರ್ ಗಳು ಅಧಿಕಾರಿಗಳ ಜತೆ ಮೀಟಿಂಗ್ ಮೇಲೆ ಮೀಟಿಂಗ್ ಮಾಡ್ತೌವರೆ.ಇಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್ ಆರ್ ಟಿಸಿ, ಬೆಂಮಾಸಾ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ