ನಮ್ಮ ಇಲಾಖೆಯಲ್ಲಿ ಅನೇಕ ಸ್ಕೀಮ್ ಗಳಿವೆ.ನಮ್ಮ ಇಲಾಖೆ ಕಳೆದ ಮೂರು ವರ್ಷದಲ್ಲಿ ಯಾವ ರೀತಿ ಕೆಲಸ ಮಾಡಿದೆ.ಬೇರೆ ಬೇರೆ ರಾಜ್ಯದಲ್ಲಿ ಆರೋಗ್ಯ ಇಲಾಖೆ ಹೇಗೆ ಕೆಲಸ ಮಾಡ್ತಿದೆ.ಕೋವಿಡ್ ಸಮಯದಲ್ಲಿ ಯಾವ ಯಾವ ರೀತಿ ಕೆಲಸ ಆಗಿದೆ.ಕೋವಿಡ್ ಸಮಯದಲ್ಲಿ ನಡೆದಿರೋ ಕೆಲಸದ ಬಗ್ಗೆ ರಿಪೋರ್ಟ್ ಕೇಳಿದ್ದೇನೆ.ರಿಪೋರ್ಟ್ ಬಂದ್ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇದು ಮೊದಲ ಸಭೆಯಾಗಿರೋದ್ರಿಂದ ಎಲ್ಲ ರೀತಿಯ ಮಾಹಿತಿ ಪಡಿಯೋ ಕೆಲಸ ಮಾಡಿದ್ದೇವೆ.ಸಭೆಯಲ್ಲಿ