ಇದೇ ನವೆಂಬರ್ ೧೭ ರಿಂದ ನೂತನ ಆಸ್ಪತ್ರೆ ಕಾರ್ಯಾರಂಭವಾಗಲಿದೆ. ತುರ್ತು ಚಿಕಿತ್ಸೆಗೆ ಪ್ರತಿ ೫ ನಿಮಿಷಕ್ಕೆ( ರಾತ್ರಿ ವೇಳೆ) ಆಸ್ಪತ್ರೆಯತ್ತ ಹೃದ್ರೋಗಿಗಳು ಆಗಮಿಸುತ್ತಿರುವ ಹಿನ್ನೆಲೆ ಆಸ್ಪತ್ರೆ ಮೇಲಿನ ಒತ್ತಡ ತಗ್ಗಿಸಲು ೩೫೦ ಬೆಡ್ ನ ಆಸ್ಪತ್ರೆ ನಿರ್ಮಾಣ ಮಾಡಿಕೊಡಲಿದೆ. ಇಂದು ನೂತನ ಆಸ್ಪತ್ರೆ ಕಾರ್ಯಾರಂಭ ಕುರಿತು ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ (Dr CN Manjunarth)ಮಾಹಿತಿ ಹಂಚಿಕೊಂಡರು.ಹೊಸ ಜಯದೇವ ಆಸ್ಪತ್ರೆಯ ಘಟಕ ನಿರ್ಮಾಣವಾದ ಸಂಗತಿಯೇ ರೋಚಕ. ಸುಧಾಮೂರ್ತಿಯ ಕೊಡುಗೈ ದಾನಕ್ಕೆ