ಸೋಮಣ್ಣ ಮುನಿಸು ವಿಚಾರವಾಗಿ ಮುನಿರತ್ನ ಪ್ರತಿಕ್ರಿಯಿಸಿದ್ದು,ಸೋಮಣ್ಣಗೆ ಅನ್ಯಾಯ ಆಗಿರೋದು ನಿಜ.ಅವರಿಗೆ ಅವಕಾಶ ಸಿಗಲಿದೆ.ಸೂಕ್ತ ಕಾಲದಲ್ಲಿ ಸೂಕ್ತ ಸ್ಥಾನಮಾನ ಸಿಗಲಿದೆ ಅಂತಾ ಮುನಿರತ್ನ ಹೇಳಿದ್ರು. ಅಲ್ಲದೇ ಸಂಕ್ರಾಂತಿ ನಂತರ ಸರ್ಕಾರ ಬೀಳಬಹುದು ಅನ್ನೋ ವಿಚಾರಕ್ಕೆ ಅಕ್ಕಿ ಕಡಿಮೆ ಇದೆ.ನೆಂಟರು ಬಹಳಷ್ಟು ಇದ್ದಾರೆ.ಅಕ್ಕಿ ಕೊಡೋದಾಗಿ ಹೇಳ್ತಿದ್ದಾರೆ.ಆದ್ರೆ 5 ಕೆ.ಜಿ ಅಕ್ಕಿಯಾದ್ರೂ ಕೊಡಿ ಅಂತ ಲೆಟರ್ ಹೆಡ್ ಹಿಡಿದು ಕಾಯ್ತಿದ್ದಾರೆ.ಪಕ್ಕದ ಮನೆಲ್ಲಿ ಅಕ್ಕಿ ಸಿಗುತ್ತಾ ಅಂತ ಕಾಯ್ತಿದಾರೆ.ಡಿಕೆಶಿ ತಿಹಾರ್ ಜೈಲಿಗೆ ಹೋಗಬಹುದು ಅನ್ನೋ