ಮಕ್ಕಳು ಶಾಲಾ ವಾಹನದಲ್ಲಿ ಬರ್ತಾರೆ ನಮಗೇನು ಟೆನ್ಷನ್ ಇಲ್ಲ.ಹೀಗಂತ ಸುಮ್ಮನೆ ಮನೆಯಲ್ಲಿ ಇರಬೇಡಿ.ಯಾಕಂದ್ರೆ ನಿಮ್ಮ ಮಕ್ಕಳು ಬರೋ ಶಾಲಾ ವಾಹನದ ಡ್ರೈವರ್ ಹೀಗೂ ಇರಬಹುದು ಎಚ್ಚರ.ಶಾಲಾ ವಾಹನದ ಡ್ರೈವರ್ ಅಮಾಯಕ ಜೀವ ಬಲಿ ಪಡೆದಿದ್ದಾನೆ. ಡ್ರೈವರ್ ಕುಡಿತಕ್ಕೆ ಅಮಾಯಕ ಜೀವ ಬಲಿಯಾಗಿದೆ.ಕುಡಿದು ಶಾಲಾ ಬಸ್ ಚಾಲಕ ವಾಹನ ಓಡಿಸಿದ್ದಾನೆರಸ್ತೆಯಲ್ಲಿ ನಡೆದು ಹೋಗ್ತಿದ್ದವನಿಗೆ ಬಸ್ ಡಿಕ್ಕಿ ಹೊಡೆದಿದೆ.ಅಕ್ಟೋಬರ್ 10 ರಂದು ಮಧ್ಯಾಹ್ನ 12: 30 ಕ್ಕೆ ನಡೆದ ಘಟನೆ