ಬಿಸಿಲೂರು ಖ್ಯಾತಿಯ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಜನವರಿ 16 ರಿಂದ 18ರವರೆಗೆ ಇನ್ನೋವೇಶನ್ ಮೇಳ (ಅರಿಷ್ಕಾರೋತ್ಸವ)ವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು, ಸಾರ್ವಜನಿಕರು ಈ ಇನ್ನೋವೇಶನ್ ಮೇಳದಲ್ಲಿ ತಾವು ಮಾಡಿದ ನವ ನವೀನ ಸಂಶೋಧನೆಗಳನ್ನು, ಸಾಧನ, ಸಾಮಗ್ರಿಗಳನ್ನು ಪ್ರದರ್ಶಿಸಲು ಇದೊಂದು ಸುವರ್ಣಾವಕಾಶ. ವಿಜ್ಞಾನ, ತಂತ್ರಜ್ಞಾನ, ಗಣಿತ, ಕಲೆ, ಕೃಷಿ, ಇಂಜಿನಿಯರಿಂಗ್, ವೈದ್ಯಕೀಯ, ಔಷಧ ವಿಜ್ಞಾನ, ಆಭರಣ, ಕರಕುಶಲ ಕ್ಷೇತ್ರದಲ್ಲಿ ಮಾಡಿದ ನಾವೀನ್ಯತೆ, ಮಾನವನ ಜೀವನ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಿಸಲು ಮಾಡಿದ ಸಾಮಗ್ರಿ,